ಅಫ್ರೀನ್ ಫಿಲಂ ಲಾಂಛನದಲ್ಲಿ ಎಂ.ಪಿ ಬಾಬು (ಗನ್) ನಿರ್ಮಾಣದ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಲೋಕಲ್ ಚಿತ್ರಕ್ಕೆ ಮಲ್ಲೇಶ್ವರದ ಖಾಸಗಿ ಮನೆಯೊಂದರಲ್ಲಿ ನಾಯಕ ನಾಯಕಿ ಜೊತೆಗೆ ಮೈಕೋ ನಾಗರಾಜ್ , ಉಮಾ ಹೆಬ್ಬಾಳ್ ಮುಂತಾದವರು ಅಭಿನಯಿಸಿದ ದೃಶ್ಯಗಳು ಹಾಗೂ ನಂದಿನಿ ಬಡಾವಣೆಯಲ್ಲಿ ನಾಯಕ ವೈಷ್ಣವಿ ಹಾಗೂ ಫೈಟರ್ಸ್ ಗಳು ಪಾಲ್ಗೊಂಡಿದ್ದ ದೃಶ್ಯಗಳ ಚಿತ್ರೀಕರಣವಾಯಿತು. ಈ ಚಿತ್ರಕ್ಕೆ ಛಾಯಾಗ್ರಹಣ - ಎಂ.ಎಸ್ (ಸೆಲ್ವಂ) , ಸಂಗೀತ - ಬಿ.ಆರ್., ಹೇಮಂತ್ ಕುಮಾರ್, ಸಂಕಲನ - ಹರೀಶ್ ಕೊಡ್ಪಾಡಿ, ಸಾಹಸ - ಅಲ್ಪಿಮೆಟ್ ಶಿವು, ನಿರ್ವಹಣೆ - ತ್ರಿಡಿ ಪ್ರಕಾಶ್, ಕಾರ್ಯಕಾರಿ ನಿರ್ಮಾಪಕರು - ಮಹೇಶ್ ನಿಂಬೆಹಣ್ಣು, ತಾರಾಗಣದಲ್ಲಿ - ಮಯೂರ್ ಪಟೇಲ್, ನವ್ಯ, ಸುದಿ, ಶೋಭರಾಜ್, ಹರೀಶ್ ರಾಯ್, ಮೈಕೋ ನಾಗರಾಜ್, ಪಟ್ರೆ ನಾಘರಾಜ್, ಮಹೇಶ್, ಅನಿಲ್, ಶಿವಮಂಜು, ವೈಷ್ಣವಿ, ಉಮಾ ಹೆಬ್ಬಾಳ್, ಸಂಜೀವ್ ಮುಂತಾದವರಿದ್ದಾರೆ.